Complaint lodged at Banashankari police station against Kannada actor Dhruva Sarja by Assistant Revenue Officer of Bruhat Bengaluru Mahanagara Palike (BBMP) for putting unauthorized flex boards on his birthday. Police have filed a FIR against the fans.
ಕನ್ನಡ ಚಲನಚಿತ್ರ ನಟ ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನಿವಾಸದ ಬಳಿ ಅಭಿಮಾನಿಗಳು ಫ್ಲೆಕ್ಸ್ ಹಾಗೂ ಕಟೌಟ್ ಹಾಕಿದ್ದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.